ಜೀವನ

400.00 INR399.00 INR

Availability
6 - 12 Days
FIND YOUR SIZE

Check Out

 ಗೋಪಾಲಕೃಷ್ಣ ಅಡಿಗ ಎಂಬ ಹೆಸರು ಕೇಳಿದೊಡನೆ ಮೋಹನ ಮುರಲಿ ಕವಿತೆ ನೆನಪಿಗೆ ಬರುತ್ತದೆ. ಕನ್ನಡದ ಶ್ರೇಷ್ಠ ಮತ್ತು ಜನಪ್ರಿಯ ಕವಿತೆ ಇದು. ಮನಸ್ಸನ್ನು ಯಾವತ್ತೂ ಕಾಡುವ ಹಾಡಿದು..’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ’ - ಅಡಿಗರ ಕವಿತೆಯ ಈ ಸಾಲು ಕ್ಲೀಶೆ (Cliche) ಅನ್ನಿಸುವಷ್ಟರ ಮಟ್ಟಿಗೆ ಉಪಯೋಗವಾಗಿದೆ. ಆದರೆ ಎಲ್ಲೋ ಓದಿದ ನೆನಪು ಹೀಗಿದೆ: Original ಕವಿತೆಯಲ್ಲಿ ಈ ವಾಕ್ಯದ ಕೊನೆಗೊಂದು ಪ್ರಶ್ನಾರ್ಥಕ ಚಿಹ್ನೆ ಇದೆಯಂತೆ: ’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?’ - ಎಂದು. ( So, ಇದೊಂದು conclusion ಅಥವಾ statement ಅಲ್ಲ. ) .ಇಡೀ ಜೀವನದ ಸಾರ್ ಒಂದೇ ಸಾಲಲ್ಲಿದೆ ಅಲ್ವ?    ನಾವು ಇದನ್ನ ಹೊಸ ಗಾದೆ ತರಹ ಸ್ವಲ್ಪ  ಆಡು ಭಾಷೆಯಲ್ಲಿ ಬದಲಾವಣೆ ಮಾಡಿ , ಈ  ಅಂಗಿಯನ್ನು ಅನಾವರಣ ಮಾಡಿ ನಿಮ್ಮ ಮೈ ಮೇಲೆ ಇರುವೆ ಬಿಟ್ಟು ಕಚಗುಳಿಸುವ ನಮ್ಮ ಕಿರು ಪ್ರಯತ್ನ . To leave behind what we have and long for things that are not there is LIFE.  

Related Products

Facebook