mankutimma

500.00 INR

Availability
In Stock
FIND YOUR SIZE

Check Out

ಡಿ ವಿ  ಜಿ ಯವರ ಕಗ್ಗದ ನೆನಪಲ್ಲಿ ನಮ್ಮ  ಅಂಗಿ ಧರಿಸಿ ವಿಶ್ವ ಜಂಗಮ ನಿರಂತರ . ಯಾವುದೋ ಘಟನೆಯ ಕೊನೆಯ ಘಳಿಗೆಗಳು ಇನ್ಯಾವುದೋ ಘಟನೆಯ ಆರಂಭ ಬಿಂದುಗಳು. ಇಲ್ಲಿ ಮುಗಿದದ್ದು , ಅಲ್ಲಿ ಶುರುವಾಗಿರುತ್ತದೆ.  ಸಾವು ಹುಟ್ಟುಗಳೆಂಬ ಸಾಮಾಜಿಕ ಚಕ್ರಗಳಲ್ಲಿ ನಿಜವಾದದ್ದು ಮತ್ತು ಸ್ಥಿರವಾದದ್ದು ನಿರಂತರವೊಂದೇ.ಅಂತಹ ನಿರಂತರ ತತ್ವದ ಕಗ್ಗದ ಸಾಲೊಂದು ಈ ಸಲದ ನಮ್ಮ ಅಂಗಿಯ ಮೇಲೆ.ಹುಳು ಹುಟ್ಟಿ ಸಾಯುತಿರೆ ನೆಲ ಸವೆದು ಕರಗುತಿರೆ ।ಕಡಲೊಳೆತ್ತಲೋ ಹೊಸ ದ್ವೀಪವೇಳುವುದು ।।ಕಳೆಯುತೊಂದಿರಲಿಲ್ಲಿ ಬೆಳೆವುದಿನ್ನೊಂದೆಲ್ಲೊ ।ಅಳಿವಿಲ್ಲ ವಿಶ್ವಕ್ಕೆ ಮಂಕುತಿಮ್ಮ ।।Even as a worm lives and dies, and land erodes away,Somewhere deep in the ocean, a new island emerges.Something wanes here, something grows elsewhere.There is no end to this universe. --Mankuthimma 

Related Products

Facebook