Male Huyyutide

₹399.00

ಯು.ಆರ್.ಅನಂತಮೂರ್ತಿ ರವರ  ಪ್ರಸಿದ್ದ ಸಾಲಿದು. ಮಳೆಯೊಂದಿಗೆ ಬೆರೆತ ನಮ್ಮನೆನಪಿನಾಳದ ಪದರಗಳನ್ನು ಎಳೆಎಳೆಯಾಗಿ ತೆರೆದಿಡುವ ಸಾಲು. ಹೌದು, ಮಳೆ ಎಂಬುದೇ ಹೀಗೆ,ಅದು ಸುರಿಯುವ ಪರಿಯ ನೋಡುತ ಕುಳಿತರೆ ಮನಸ್ಸು ನೆನಪಿನಾಳಕ್ಕೆ ತನ್ನಿಂದ ತಾನೇ ಜಾರುತ್ತಾ ಸಾಗುತ್ತದೆ.⁠⁠⁠⁠ ಹೊರಗೆ ಜಿರ್ರೆ0ದು ಸುರಿಯುವ ಮಳೆಯಿಂದಾಗಿ ತಂಡಾ ತಂಡ- ಕೂಲ್ಕೂಲ್ ವಾತಾವರಣವಿದ್ದಾಗ, ಒಳಗೆ ಹಾಟ್ &ಸ್ವೀಟ್ಚಹಾಹೀರುತ್ತಾ ಕಿಟಕಿಯ ಸರಳುಗಳ ಸಂದಿಯಲಿ ಮಳೆಯನ್ನೇ ದಿಟ್ಟಿಸಿ ನೋಡಿದರೆ ನಮ್ಮ ಮನಸ್ಸು ವರ್ಷದಿಂದವರ್ಷದ ಹಿಂದೆ ಸಾಗುತ್ತಾ ಮಳೆಯೊಂದಿಗೆ ಬೆಳೆದ ಬಾಲ್ಯದ ದಿನಗಳನ್ನು ನೆನಪಿಸುತ್ತದೆ. ನಿಜ. ಮಳೆಯೊಂದಿಗೆ ಬೆಳೆಯದ ಬಾಲ್ಯವಿಲ್ಲವೇನೋ..!? ಹೊರಗೆ ಮಳೆ ಹುಯ್ಯುತಿದೆ. ನನ್ನೊಳಗೆ ಹೀಗೆಲ್ಲಾ ನೆನಪಾಗುತ್ತಿದೆ.. ನಿಮ್ಮಲ್ಲಿ..??

Size

Description